ಜೋಳ ಮತ್ತು ನೇಪರ್ ಕ್ರಾಸಿಂಗ್ ಸೀಡ್ ( ಮಕ್ಕನ್ ಕ್ರಾಸ್)
ಒಂದು ಎಕ್ಕರೆಗೆ 5 ಕೆಜಿ ಬೀಜ ಬೇಕು 1 ಕೆಜಿ ಬೀಜ ಬಂದು 8 ಕುಂಟೆಗೆ ಆಗುತ್ತದೆ ಮತ್ತು 20% ಪ್ರೋಟೀನ್ ಇರ್ತಾದೆ ಎತ್ತರ 5 to 6 ft ಬರುತ್ತದೆ ಮತ್ತು ಇದನ್ನು ಬಳಸುವ ವಿಧಾನ ಸಾಲಿಂದ ಸಾಲಿಗೆ 2.5 ಅಡಿ ಮತ್ತು ಗಿಡದಿಂದ ಗಿಡಕ್ಕೆ 1.5 ಅಡಿ ಎರಡು ಅಥವಾ ಮೂರು ಬೀಜವನ್ನು ಒಂದೇ ಕಡೆ ಹಾಕಬೇಕು ಹಾಕಬೇಕು
ಕಟಿಂಗ್ ಸಮಯ ಮೊದಲ ಕಟಿಂಗ್ 50 to 60 ಡೇಸ್ ಎರಡನೇ ಕಟಿಂಗ್ 35 to 40 days ಎವೆರಿ ಕಟಿಂಗ್ ಯೂರಿಯಾವನ್ನು ಹಾಕಬೇಕು ಮತ್ತೆ ಯಾವುದೇ ರೀತಿ. ಸುಂಕು ಇರುವುದಿಲ್ಲ 4-5 ವರ್ಷ ಬಾಳಿಕೆ ಬರುತ್ತದೆ.
Jowar and Napier Crossing Seed (Makkhan Cross)
For one acre, 5 kg of seed is required.
1 kg of seed is sufficient for 8 guntas.
It contains about 20% protein.
The crop grows to a height of 5 to 6 feet.
Method of use / Planting method:
Row to row spacing: 2.5 feet
Plant to plant spacing: 1.5 feet
Two or three seeds should be sown at one spot.
Cutting time:
First cutting: 50 to 60 days
Second cutting: 35 to 40 days
Urea should be applied after every cutting.
There will be no pest/disease issue.
It has a lifespan/productivity of 4–5 years.













Tharun (verified owner) –
Good
UT Enterprises –
Thank you
Gagan (verified owner) –
Marvelous
UT Enterprise –
Thanks